ಸಿಂಚನ
Aug 7, 2010
ಸಿಂಚನ 1
೧. ಕೊಡಿ , ಕೊಡುವುದಾದರೆ ನೀವು ಗಳಿಸಿದನ್ನು ಕೊಡಿ. ಅದರಲ್ಲಿ ಸಿಗುವ ಆನಂದ ನಿಮ್ಮದಲ್ಲದಿರುವುವದನ್ನು ಕೊಡುವುದರಲ್ಲಿ ಸಿಗುವುದಿಲ್ಲ. ಉದಾಹರಣೆ : ನೀವು ಅಶಕ್ತರಿಗೆ ಬಿಟ್ಟುಕೊಡುವ ಬಸ್ ಸೀಟ್ , ನಿಮ್ಮ ಪಾಕೆಟ್ ಹಣದ ೧೦೦ ರು ಗಿಂತಲು ಹೆಚ್ಚು ಆನಂದವನ್ನು ನೀಡುತ್ತೆ
೨. ಪ್ರಾಯಕ್ಕೆ ತಕ್ಕ ಹಾಗೆ ಅಭಿಪ್ರಾಯ
1 comment:
ನಾಗರಾಜ್ .ಕೆ (NRK)
August 10, 2010 at 2:30 AM
ಹೌದು . . . ಹೌದು . . .:-)
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಹೌದು . . . ಹೌದು . . .:-)
ReplyDelete